ಧ್ಯಾನಚಂದ್ ಪ್ರಶಸ್ತಿ ಇದು ಭಾರತ ಸರಕಾರ ೨೦೦೨ರಲ್ಲಿ ಸ್ಥಾಪಿಸಿದ ಜೀವಮಾನದ ಕ್ರೀಡ ಸಾಧನೆಗಾಗಿ ನೀಡುವ ಪ್ರಶಸ್ತಿ. ಈ ಪ್ರಶಸ್ತಿಯನ್ನು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದವರನ್ನು ಮತ್ತು ಕ್ರೀಡೆಗಳ ಉತ್ತೇಜನಕ್ಕಾಗಿ ದುಡಿಯುವವರನ್ನು ಗುರುತಿಸಲು ಸ್ಥಾಪಿಸಿರುವ ಪ್ರಶಸ್ತಿ. ೨೦೦೭ನೇಯ ಸಾಲಿನ ಧ್ಯಾನಚಂದ್ ಪ್ರಶಸ್ತಿ ವಿಜೇತರ ಪಟ್ಟಿ. ಗ್ಯಾನ್ ಪೈಲವಾನ್ (ಕುಸ್ತಿ) ಹಕಮ್ ಸಿಂಘ್ (ಅಥ್ಲೆಟಿಕ್ಸ್) ಮುಖಬೇನ್ ಸಿಂಘ್ (ಹಾಕಿ)